kn_obs-tn/content/37/07.md

1.3 KiB

ಆತನು ಅವರಿಗೆ ಹೇಳಿದನು

ಅಂದರೆ, "ಆತನು ಅಲ್ಲಿದ್ದ ಪುರುಷರಿಗೆ ಹೇಳಿದನು." ಬಂಡೆಗಲ್ಲನ್ನು ಉರುಳಿಸಲು ಆತನು ಮರಿಯಳಿಗೆ ಮತ್ತು ಮಾರ್ಥಳಿಗೆ ಹೇಳಲಿಲ್ಲ.

ಬಂಡೆಗಲ್ಲನ್ನು ಉರುಳಿಸಿರಿ

ಕೆಲವು ಭಾಷೆಗಳವರು "ಸಮಾಧಿಯ ಬಾಗಿಲಿನಿಂದ ಬಂಡೆಗಲ್ಲನ್ನು ಉರುಳಿಸಿರಿ" ಎಂದು ಹೇಳಲು ಬಯಸುತ್ತಾರೆ.

ಮಾರ್ಥ

ಮಾರ್ಥಳು ಲಾಜರನ ಮತ್ತು ಮರಿಯಳ ಸಹೋದರಿಯಾಗಿದ್ದಾಳೆ. 37:01 ಅನ್ನು ನೋಡಿರಿ.

ಅವನು ಸತ್ತು ನಾಲ್ಕು ದಿನಗಳಾಯಿತು

ಇದನ್ನು, "ಅವನು ನಾಲ್ಕು ದಿನಗಳ ಹಿಂದೆಯೇ ಸತ್ತುಹೋದನು ಮತ್ತು ಅವನ ಪಾರ್ಥಿವ ಶರೀರವನ್ನು ಅಲ್ಲಿ ಇಡಲಾಗಿದೆ" ಎಂದು ಅನುವಾದಿಸಬಹುದು.

ಅನುವಾದದ ಪದಗಳು