kn_obs-tn/content/37/06.md

1.0 KiB

ಮರಿಯಳು

ಇವಳು ಯೇಸುವಿನ ತಾಯಿಯಲ್ಲ, 37:01 ರಲ್ಲಿರುವ ಅದೇ ಸ್ತ್ರೀಯಾಗಿದ್ದಾಳೆ.

ಯೇಸುವಿನ ಪಾದಕ್ಕೆ ಅಡ್ಡಬಿದ್ದು

ಅಂದರೆ, ಗೌರವದ ಗುರುತಾಗಿ "ಯೇಸುವಿನ ಪಾದದಲ್ಲಿ ಮೊಣಕಾಲೂರಿದಳು."

ನನ್ನ ಸಹೋದರನು ಸಾಯುತ್ತಿರಲಿಲ್ಲ

ಅಂದರೆ, "ನೀನು ನನ್ನ ಸಹೋದರನನ್ನು ವಾಸಿಮಾಡಿರುತ್ತಿದ್ದಿ ಮತ್ತು ಅವನು ಸಾಯುತ್ತಿರಲಿಲ್ಲ" ಅಥವಾ, "ನನ್ನ ಸಹೋದರನು ಸಾಯದಂತೆ ನೀನು ತಡೆಗಟ್ಟಿರಬಹುದಿತ್ತು."

ಅನುವಾದದ ಪದಗಳು