kn_obs-tn/content/37/04.md

1.4 KiB

ಮಾರ್ಥ

ಮಾರ್ಥಳು ಲಾಜರನ ಮತ್ತು ಮರಿಯಳ ಸಹೋದರಿಯಾಗಿದ್ದಾಳೆ. 37:01 ಅನ್ನು ನೋಡಿರಿ.

ಯೇಸುವನ್ನು ಭೇಟಿಯಾಗಲು ಹೊರಗೆ ಹೋದಳು

ಅಂದರೆ, "ಯೇಸು ಊರೊಳಕ್ಕೆ ಬರುತ್ತಿರುವಾಗ ಆತನನ್ನು ಭೇಟಿಯಾಗಲು ಹೋದಳು."

ನನ್ನ ಸಹೋದರನು ಸಾಯುತ್ತಿರಲಿಲ್ಲ

ಅಂದರೆ, "ನೀನು ನನ್ನ ಸಹೋದರನನ್ನು ವಾಸಿಮಾಡಿರುತ್ತಿದ್ದಿ ಮತ್ತು ಅವನು ಸಾಯುತ್ತಿರಲಿಲ್ಲ" ಅಥವಾ, "ನನ್ನ ಸಹೋದರನು ಸಾಯದಂತೆ ನೀನು ತಡೆಗಟ್ಟಿರಬಹುದಿತ್ತು."

ನೀನು ಆತನನ್ನು ಏನು ಕೇಳಿಕೊಂಡರೂ ನಿನಗೆ ಕೊಡುತ್ತಾನೆ

ಅಂದರೆ, "ನೀನು ಏನೂ ಮಾಡಬೇಕೆಂದು ಆತನನ್ನು ಕೇಳಿಕೊಂಡರೂ ಅದನ್ನು ಮಾಡುತ್ತಾನೆ."

ಅನುವಾದದ ಪದಗಳು