kn_obs-tn/content/37/03.md

1.3 KiB

ಅವನು ಚೇತರಿಸಿಕೊಳ್ಳುವನು

ಶಿಷ್ಯರು ಇದನ್ನು, "ಅವನು ಸ್ವಸ್ಥನಾಗುವುದರಿಂದ ಈಗ ನಾವು ಅವನ ಬಳಿಗೆ ಹೋಗುವ ಅಗತ್ಯವಿಲ್ಲ " ಎಂಬ ಅರ್ಥದಲ್ಲಿ ಗ್ರಹಿಸಿಕೊಂಡರು.

ನಾನು ಸಂತೋಷಪಡುತ್ತೇನೆ

ಇದನ್ನು "ನಾನು ಖುಷಿಪಡುತ್ತೇನೆ" ಅಥವಾ "ಇದು ಒಳ್ಳೆಯದು" ಎಂದು ಅನುವಾದಿಸಬಹುದು. ಲಾಜರನು ಸತ್ತುಹೋದುದರಿಂದ ಆತನು ಸಂತೋಷಿಸುತ್ತಿದ್ದಾನೆಂಬುದು ಇದರ ಅರ್ಥವಲ್ಲ, ಆದರೆ ದೇವರು ತಾನು ಎಷ್ಟು ಉನ್ನತನಾಗಿದ್ದಾನೆಂಬುದನ್ನು ತೋರಿಸುವನೆಂದು ಆತನು ಸಂತೋಷಿಸುತ್ತಿದ್ದಾನೆ ಎಂಬುದು ಇದರರ್ಥವಾಗಿದೆ.

ಅನುವಾದದ ಪದಗಳು