kn_obs-tn/content/37/02.md

1.1 KiB

ಯೂದಾಯ

ಇದು ಯೆಹೂದ ಕುಲದವರು ನೆಲೆಸಿದ್ದ ಇಸ್ರಾಯೇಲಿನ ದಕ್ಷಿಣ ಭಾಗವನ್ನು ಸೂಚಿಸುತ್ತದೆ. ಕೆಲವು ಭಾಷೆಗಳವರು "ಯೂದಾಯ ಸೀಮೆ" ಎಂದು ಹೇಳಲು ಬಯಸುತ್ತಾರೆ.

ನಿದ್ರಿಸುತ್ತಿದ್ದಾನೆ ಮತ್ತು ನಾನು ಅವನನ್ನು ಎಬ್ಬಿಸಬೇಕು

ನಿಮ್ಮ ಭಾಷೆಯಲ್ಲಿ "ನಿದ್ದೆ" ಮತ್ತು "ಎಬ್ಬಿಸು" ಎಂಬ ಪದಕ್ಕಿರುವ ಸಾಮಾನ್ಯ ಪದಗಳನ್ನು ಬಳಸಿ ಈ ನುಡಿಗುಚ್ಛವನ್ನು ಭಾಷಾಂತರಿಸಿರಿ. ಯೇಸು ಈ ಪದಗಳನ್ನು ಬೇರೆ ಅರ್ಥದಿಂದ ಬಳಸುತ್ತಿದ್ದರೂ, ಶಿಷ್ಯರಿಗೆ ಇದು ಅರ್ಥವಾಗಲಿಲ್ಲ.

ಅನುವಾದದ ಪದಗಳು