kn_obs-tn/content/36/06.md

1.5 KiB

ಅವರನ್ನು ಮುಟ್ಟಿದನು

ಅಂದರೆ, "ಅವರ ಮೇಲೆ ಆತನ ಕೈಯನ್ನು ಇಟ್ಟನು." ಕೆಲವು ಭಾಷೆಗಳವರು ಅವರನ್ನು ಮುಟ್ಟಿದ ಸ್ಥಳವನ್ನು ಸ್ಪಷ್ಟಪಡಿಸುವುದಕ್ಕೆ ಆದ್ಯತೆ ನೀಡಬಹುದು. ಹಾಗಿದ್ದಲ್ಲಿ, ಇದನ್ನು "ಆತನು ಅವರ ಭುಜವನ್ನು ಮುಟ್ಟಿದನು" ಅಥವಾ "ಆತನು ಪ್ರತಿಯೊಬ್ಬರ ಭುಜದ ಮೇಲೆ ತನ್ನ ಕೈಯನ್ನು ಇಟ್ಟನು" ಎಂದು ಅನುವಾದಿಸಬಹುದು.

ಭಯಪಡಬೇಡಿರಿ

ಇದನ್ನು "ಭಯಪಡವುದನ್ನು ನಿಲ್ಲಿಸಿರಿ" ಎಂದು ಅನುವಾದಿಸಬಹುದು.

ಏಳಿರಿ

ಇದನ್ನು "ಮೇಲೇಳಿರಿ" ಅಥವಾ "ದಯವಿಟ್ಟು ಎದ್ದೇಳಿ" ಎಂದು ಅನುವಾದಿಸಬಹುದು. ಯೇಸು ಕರುಣೆಯಿಂದ ಇದನ್ನು ಹೇಳಿದನು ಎಂದು ಅನ್ನಿಸುವಂತೆ ನೋಡಿಕೊಳ್ಳಿರಿ.

ಅಲ್ಲಿ ಯೇಸು ಮಾತ್ರವೇ ಇದ್ದನು

"ಮೋಶೆ ಮತ್ತು ಎಲೀಯರು ಅಲ್ಲಿಂದ ಹೋಗಿದ್ದರು" ಎಂದು ಕೂಡಾ ಇದಕ್ಕೆ ಸೇರಿಸಬಹುದು.

ಅನುವಾದದ ಪದಗಳು