kn_obs-tn/content/36/05.md

1.4 KiB

ಮೋಡದೊಳಗಿಂದ ಒಂದು ವಾಣಿಯು ಹೀಗೆ ಹೇಳಿತು

ಇದನ್ನು "ಮೋಡದೊಳಗಿಂದ ಕೇಳಿಬಂದ ವಾಣಿಯು ಹೀಗೆ ಹೇಳಿತು" ಅಥವಾ "ದೇವರು ಮೋಡದೊಳಗಿನಿಂದ ಮಾತನಾಡಿ ಹೀಗೆ ಹೇಳಿದನು" ಎಂದು ಅನುವಾದಿಸಬಹುದು.

ಆತನಿಗೆ ಕಿವಿಗೊಡಿರಿ

ಇದನ್ನು, "ನೀವು ಕಿವಿಗೊಡಬೇಕಾದುದು ಆತನಿಗೆ" ಎಂದು ಅನುವಾದಿಸಬಹುದು.

ಹೆದರಿದರು

ಅಂದರೆ, "ಅತ್ಯಂತ ಭಯಭೀತರಾದರು."

ಬೋರಲು ಬಿದ್ದರು

ಅಂದರೆ, "ಕೂಡಲೇ ಅಡ್ಡಬಿದ್ದರು" ಅಥವಾ "ಕೂಡಲೇ ನೆಲದ ಮೇಲೆ ಅಡ್ಡಬಿದ್ದರು." "ಬಿದ್ದರು" ಎಂಬ ಪದದ ಅನುವಾದವು ಅಪಘಾತವಾಯಿತು ಎಂದು ಅನ್ನಿಸದಂತೆ ನೋಡಿಕೊಳ್ಳಿರಿ. ಬಹುಶಃ ಅವರು ಭಯಭಕ್ತಿಯಿಂದ ಉದ್ದೇಶಪೂರ್ವಕವಾಗಿ ಇದನ್ನು ಮಾಡಿರಬಹುದು.

ಅನುವಾದದ ಪದಗಳು