kn_obs-tn/content/36/04.md

1.3 KiB

ಗುಡಾರಗಳು

ಇದನ್ನು "ಬಿಡಾರ" ಅಥವಾ "ಪರ್ಣಶಾಲೆಗಳು" ಅಥವಾ "ಡೇರೆಗಳು" ಎಂದು ಅನುವಾದಿಸಬಹುದು. ಯೆಹೂದ್ಯರ ವಾರ್ಷಿಕ ರಜಾದಿನಗಳಲ್ಲಿ ಯೆಹೂದ್ಯರು ಮರದ ಕೊಂಬೆಗಳಿಂದ ಮಾಡುತ್ತಿದ್ದಂಥ, ಸಣ್ಣದಾದ, ವೈಯಕ್ತಿಕವಾದ, ತಾತ್ಕಾಲಿಕವಾದ ಗುಡಾರಗಳನ್ನು ಸೂಚಿಸುತ್ತದೆ.

ಅವನು ಹೇಳುತ್ತಿರುವುದು ಏನೆಂದು ಅವನಿಗೆ ತಿಳಿದಿರಲಿಲ್ಲ

ಅಂದರೆ, "ಏನು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳದೆ ಮಾತನಾಡುತ್ತಿದ್ದನು" ಅಥವಾ "ಅವನು ತುಂಬಾ ಉತ್ಸುಕನಾಗಿದುದರಿಂದ ಸರಿಯಾಗಿ ಯೋಚಿಸದೆ ಮಾತನಾಡಿದನು."

ಅನುವಾದದ ಪದಗಳು