kn_obs-tn/content/36/03.md

1.1 KiB

ಪ್ರತ್ಯಕ್ಷವಾದರು

"ಕೂಡಲೇ ಪ್ರತ್ಯಕ್ಷವಾದರು" ಎಂದು ಹೇಳುವ ಸಾಧ್ಯತೆಯಿದೆ. ಅವರು ಇದ್ದಕ್ಕಿದ್ದಂತೆ ಅಲ್ಲಿದ್ದರು.

ಬೇಗನೇ ಸಂಭವಿಸಲಿರುವ ಆತನ ಮರಣ

ಇದನ್ನು "ಶೀಘ್ರದಲ್ಲೇ ಆತನು ಹೇಗೆ ಸಾಯುತ್ತಾನೆ" ಅಥವಾ "ಶೀಘ್ರದಲ್ಲೇ ಆತನು ಹೇಗೆ ಕೊಲ್ಲಲ್ಪಡುತ್ತಾನೆ" ಎಂದು ಅನುವಾದಿಸಬಹುದು.

ಯೆರೂಸಲೇಮಿನಲ್ಲಿ

ಕೆಲವು ಭಾಷೆಗಲ್ಲಿ ಇದನ್ನು , "ಯೆರೂಸಲೇಮ್ ಪಟ್ಟಣದಲ್ಲಿ" ಎಂದು ಹೇಳಲು ಬಯಸಬಹುದು.

ಅನುವಾದದ ಪದಗಳು