kn_obs-tn/content/36/01.md

1.3 KiB

ಒಂದಾನೊಂದು ದಿನ

ಈ ಪದವು ಹಿಂದೆ ನಡೆದ ಘಟನೆಯನ್ನು ಪರಿಚಯಿಸುತ್ತದೆ, ಆದರೆ ನಿರ್ದಿಷ್ಟವಾದ ಸಮಯವನ್ನು ತಿಳಿಸುವುದಿಲ್ಲ. ಈ ನೈಜ ಕಥೆಯನ್ನು ಅನೇಕ ಭಾಷೆಗಳಲ್ಲಿ ಸಮನಾದ ಪದಗಳ ಮೂಲಕ ವಿವಿಧ ರೀತಿಯಲ್ಲಿ ಹೇಳಬಹುದು. .

ಯಾಕೋಬನು

ಇವನು ಸತ್ಯವೇದದಲ್ಲಿರುವ ಯಾಕೋಬನ ಪುಸ್ತಕವನ್ನು ಬರೆದವನು ಯಾಕೋಬನಲ್ಲ ಆದರೆ ಬೇರೆ ಯಾಕೋಬನು ಆಗಿದ್ದಾನೆ. ಇದನ್ನು ಸ್ಪಷ್ಟಪಡಿಸಲು, ಕೆಲವು ಭಾಷೆಗಳಲ್ಲಿ ವಿಭಿನ್ನವಾದ ಎರಡು ಹೆಸರುಗಳನ್ನು ಬಳಸಬೇಕಾಗಬಹುದು ಅಥವಾ ಅವುಗಳನ್ನು ವಿಭಿನ್ನವಾಗಿ ಉಚ್ಚರಿಸಬೇಕಾಗಬಹುದು.

ಅನುವಾದದ ಪದಗಳು