kn_obs-tn/content/35/13.md

1.8 KiB

ಸಾಮಾನ್ಯ ಮಾಹಿತಿ

ಯೇಸು ಕಥೆ ಹೇಳುವುದನ್ನು ಮುಂದುವರೆಸಿದನು

ಇದು ನಮಗೆ ನ್ಯಾಯವಾದದ್ದೇ

ಅಂದರೆ, "ಇದು ನಾವು ಮಾಡಬೇಕಾದ ಸರಿಯಾದ ಕಾರ್ಯವಾಗಿದೆ" ಅಥವಾ "ಇದು ನಮಗೆ ಸೂಕ್ತವಾದದ್ದು."

ನಿನ್ನ ಸಹೋದರನು

ಕಿರಿಯ ಮಗನೊಂದಿಗಿರುವ ಅವನ ಸಂಬಂಧವನ್ನು ಮತ್ತು ಅವನು ಕಿರಿಯ ಸಹೋದರನನ್ನು ಹೇಗೆ ಪ್ರೀತಿಸಬೇಕು ಎಂಬುದರ ಬಗ್ಗೆ ಹಿರಿಯ ಮಗನಿಗೆ ನೆನಪಿಸಲು, ತಂದೆಯು ತನ್ನ ಕಿರಿಯ ಮಗನನ್ನು "ನಿನ್ನ ಸಹೋದರ" ಎಂದು ಹೇಳುತ್ತಿದ್ದಾನೆ.

ಸತ್ತವನಾಗಿದ್ದನು, ಆದರೆ ಈಗ ಜೀವಂತವಾಗಿದ್ದಾನೆ

35:09 ರಲ್ಲಿ ನೀವು ಇದನ್ನು ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿರಿ.

ಅವನು ಕಳೆದುಹೋದವನಾಗಿದ್ದನು, ಆದರೆ ಈಗ ಸಿಕ್ಕಿದ್ದಾನೆ!

35:09 ರಲ್ಲಿ ನೀವು ಇದನ್ನು ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿರಿ.

ಸತ್ಯವೇದದ ಕಥೆ

ಸತ್ಯವೇದದ ಕೆಲವು ಭಾಷಾಂತರಗಳಲ್ಲಿ ಈ ಉಲ್ಲೇಖಗಳು ಸ್ವಲ್ಪ ಭಿನ್ನವಾಗಿರುತ್ತವೆ.

ಅನುವಾದದ ಪದಗಳು