kn_obs-tn/content/35/08.md

1007 B

ಸಾಮಾನ್ಯ ಮಾಹಿತಿ

ಯೇಸು ಕಥೆ ಹೇಳುವುದನ್ನು ಮುಂದುವರೆಸಿದನು

ದೇವರಿಗೆ ವಿರುದ್ಧವಾಗಿ ಮತ್ತು ನಿನಗೆ ವಿರುದ್ಧವಾಗಿ ಪಾಪ ಮಾಡಿದ್ದೇನೆ

ಇದನ್ನು "ದೇವರಿಗೆ ವಿರುದ್ಧವಾಗಿ ಪಾಪಮಾಡಿದ್ದೇನೆ, ಮತ್ತು ನಾನು ನಿನಗೆ ವಿರುದ್ಧವಾಗಿ ಪಾಪಮಾಡಿದ್ದೇನೆ" ಎಂದು ಅನುವಾದಿಸಬಹುದು.

ನಾನು ಯೋಗ್ಯನಲ್ಲ

"ಹಾಗಾಗಿ ನಾನು ಯೋಗ್ಯನಲ್ಲ" ಅಥವಾ "ಇದರ ಪರಿಣಾಮವಾಗಿ, ನಾನು ಯೋಗ್ಯನಲ್ಲ" ಎಂದು ಇದನ್ನು ಹೇಳಬಹುದು.

ಅನುವಾದದ ಪದಗಳು