kn_obs-tn/content/35/07.md

1.1 KiB

ಸಾಮಾನ್ಯ ಮಾಹಿತಿ

ಯೇಸು ಕಥೆ ಹೇಳುವುದನ್ನು ಮುಂದುವರಿಸಿದನು

ದೂರದಲ್ಲಿರುವಾಗ

ಇದನ್ನು "ಅವನ ತಂದೆಯ ಮನೆಯ ವ್ಯಾಪ್ತಿಯೊಳಗೆ, ಅಂದರೆ ಇನ್ನೂ ಸ್ವಲ್ಪ ದೂರದಲ್ಲಿ ಇರುವಾಗ" ಎಂದು ಅನುವಾದಿಸಬಹುದು. ಮಗನು ತನ್ನ ತಂದೆಯ ಮನೆಯ ಹತ್ತಿರಕ್ಕೆ ಬರುತ್ತಿದ್ದನು ಆದರೆ ಮನೆಯಲ್ಲಿರುವ ಸಾಕಷ್ಟು ಜನರು ಅವನನ್ನು ನೋಡಿರಲಿಲ್ಲ. ಅವನು ಇನ್ನೂ ಬೇರೆಯ ದೇಶದಲ್ಲಿದ್ದನು ಎಂದು ಅನ್ನಿಸದಂತೆ ಖಾತ್ರಿಪಡಿಸಿಕೊಳ್ಳಿರಿ.

ಕನಿಕರಪಟ್ಟನು

ಅಂದರೆ, "ಆಳವಾದ ಪ್ರೀತಿಯನ್ನು ಮತ್ತು ಕರುಣೆಯನ್ನು ತೋರಿಸಿದನು."

ಅನುವಾದದ ಪದಗಳು