kn_obs-tn/content/35/06.md

925 B

ಸಾಮಾನ್ಯ ಮಾಹಿತಿ

ಯೇಸು ಕಥೆ ಹೇಳುವುದನ್ನು ಮುಂದುವರೆಸಿದನು

ನಾನು ಮಾಡುತ್ತಿರುವುದೇನು?

ಅಂದರೆ, "ನಾನು ಏಕೆ ಈ ರೀತಿ ಜೀವಿಸುತ್ತಿದ್ದೇನೆ?" ಅಥವಾ, "ನಾನು ಈ ರೀತಿಯಾಗಿ ಜೀವಿಸಬಾರದು!" ಅಥವಾ, "ನಾನು ಈ ರೀತಿಯಾಗಿ ಜೀವಿಸುವುದು ಅರ್ಥಹೀನವಾಗಿರುತ್ತದೆ." ಮಗ ನಿಜವಾಗಿಯೂ ಪ್ರಶ್ನೆಯನ್ನು ಕೇಳುತ್ತಿಲ್ಲ, ಆದುದರಿಂದ ಕೆಲವು ಭಾಷೆಗಳವರು ಇದನ್ನು ಹೇಳಿಕೆಯಾಗಿ ಭಾಷಾಂತರಿಸಬೇಕಾಗುತ್ತದೆ.

ಅನುವಾದದ ಪದಗಳು