kn_obs-tn/content/35/04.md

1.0 KiB

ಸಾಮಾನ್ಯ ಮಾಹಿತಿ

ಯೇಸು ಕಥೆ ಹೇಳುವುದನ್ನು ಮುಂದುವರೆಸಿದನು

ಅವನ ಹಣವನ್ನು ಹಾಳುಮಾಡಿದನು

ಅಂದರೆ, "ಅವನು ತನ್ನ ಹಣವನ್ನು ಖರ್ಚು ಮಾಡುವಾಗ ಅದಕ್ಕೆ ಬದಲಾಗಿ ಮೌಲ್ಯವುಳ್ಳಂಥ ಯಾವುದನ್ನೂ ಗಳಿಸಿಕೊಳ್ಳದೆ ಹಾಗೇ ಸುಮ್ಮನೇ ಖರ್ಚು ಮಾಡಿದನು." ಕೆಲವು ಭಾಷೆಗಳಲ್ಲಿ ಇದನ್ನು "ಅವನು ತನ್ನ ಹಣವನ್ನು ಸುರಿದನು" ಅಥವಾ "ಅವನು ತನ್ನ ಹಣವನ್ನೆಲ್ಲಾ ಹಾಳುಮಾಡಿದನು " ಎಂದು ಅನುವಾದಿಸಬಹುದು.

ಪಾಪಮಯವಾದ ಜೀವನ

ಅಂದರೆ, "ಪಾಪದ ಕಾರ್ಯಗಳನ್ನು ಮಾಡುತ್ತಿದ್ದನು."

ಅನುವಾದದ ಪದಗಳು