kn_obs-tn/content/35/03.md

761 B

ಸಾಮಾನ್ಯ ಮಾಹಿತಿ

ಯೇಸು ಕಥೆ ಹೇಳುತ್ತಿದ್ದಾನೆ

ನನ್ನ ಪಾಲು

ಇದನ್ನು, "ನೀನು ಸತ್ತಾಗ ನನಗೆ ನ್ಯಾಯವಾಗಿ ದೊರಕಬೇಕಾದ ನಿನ್ನ ಸಂಪತ್ತಿನ ಒಂದು ಭಾಗ" ಎಂದು ಅನುವಾದಿಸಬಹುದು.

ಸ್ವತ್ತು

ಅಂದರೆ, "ಸಂಪತ್ತು" ಅಥವಾ "ಆಸ್ತಿ." ಬಹುಶಃ ಈ ಸ್ವತ್ತಿನಲ್ಲಿ ಜಮೀನು, ಪ್ರಾಣಿಗಳು ಮತ್ತು ಹಣ ಒಳಗೊಂಡಿರಬಹುದು.

ಅನುವಾದದ ಪದಗಳು