kn_obs-tn/content/35/02.md

770 B

ಕಥೆ

ದೇವರ ರಾಜ್ಯದ ಕುರಿತಾದ ಸತ್ಯಗಳನ್ನು ಕಲಿಸಲು ಯೇಸು ಈ ಕಥೆಯನ್ನು ಉಪಯೋಗಿಸಿದನು. ಈ ಘಟನೆಗಳು ನಿಜವಾಗಿ ನಡೆದವುಗಳೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ನಿಮ್ಮ ಭಾಷೆಯಲ್ಲಿ ಕಾಲ್ಪನಿಕ ಮತ್ತು ನೈಜ ಕಥೆಗಳನ್ನು ಒಳಗೊಂಡಿರುವ ಪದ ಇರುವುದಾದರೆ, ನೀವು ಅದನ್ನು ಇಲ್ಲಿ ಬಳಸಿರಿ.

ಅನುವಾದದ ಪದಗಳು