kn_obs-tn/content/35/01.md

1.2 KiB

ಒಂದಾನೊಂದು ದಿನ

ಈ ಪದವು ಹಿಂದೆ ನಡೆದ ಘಟನೆಯನ್ನು ಪರಿಚಯಿಸುತ್ತದೆ, ಆದರೆ ನಿರ್ದಿಷ್ಟವಾದ ಸಮಯವನ್ನು ತಿಳಿಸುವುದಿಲ್ಲ. ನೈಜ ಕಥೆಯನ್ನು ಹೇಳಲು ಅನೇಕ ಭಾಷೆಗಳಲ್ಲಿ ಇದಕ್ಕೆ ಸಮನಾದ ರೀತಿಯಿರುತ್ತದೆ.

ತೆರಿಗೆ ಸಂಗ್ರಹಕಾರರು/ಸುಂಕದವರು

ತೆರಿಗೆ ಸಂಗ್ರಹಕಾರರನ್ನು/ಸುಂಕದವರನ್ನು ಪಾಪಿಗಳಲ್ಲಿಯೇ ಅತಿ ಕೆಟ್ಟವರು ಎಂದು ಪರಿಗಣಿಸಲಾಗುತ್ತಿತ್ತು, ಏಕೆಂದರೆ ಸರ್ಕಾರವು ವಿಧಿಸುವುದಕ್ಕಿಂತ ಅಧಿಕವಾದ ತೆರಿಗೆಯನ್ನು ಸಂಗ್ರಹಿಸುವ ಮೂಲಕ ಜನರಿಂದ ಹಣವನ್ನು ಕೊ‍ಳ್ಳೆ ಹೊಡೆಯುತ್ತಿದ್ದರು.

ಅನುವಾದದ ಪದಗಳು