kn_obs-tn/content/34/08.md

724 B

ಸಾಮಾನ್ಯ ಮಾಹಿತಿ

ಧಾರ್ಮಿಕ ಮುಖಂಡನ ಪ್ರಾರ್ಥನೆಯನ್ನು ಕುರಿತು ಹೇಳುವುದನ್ನು ಯೇಸು ಮುಂದುವರೆಸಿದನು.

ನಾನು ಉಪವಾಸ ಮಾಡುತ್ತೇನೆ

ಇದನ್ನು ಮಾಡುವುದರಿಂದ ದೇವರ ಮೆಚ್ಚುಗೆಯನ್ನು ಗಳಿಸಲು ಸಾಧ್ಯವಾಗುತ್ತದೆ ಎಂದು ಧಾರ್ಮಿಕ ಮುಖಂಡನು ನಂಬಿದ್ದನು.

ದಶಮಾಂಶ

ಅಂದರೆ, "ಹತ್ತರಲ್ಲೊಂದು ಭಾಗ."

ಅನುವಾದದ ಪದಗಳು