kn_obs-tn/content/34/07.md

1.3 KiB

ಸಾಮಾನ್ಯ ಮಾಹಿತಿ

ಯೇಸು ಕಥೆ ಹೇಳುವುದನ್ನು ಮುಂದುವರಿಸಿದನು

ಧಾರ್ಮಿಕ ಮುಖಂಡನು ಹೀಗೆ ಪ್ರಾರ್ಥಿಸಿದನು

ಇದನ್ನು ಇನ್ನೊಂದು ರೀತಿಯಲ್ಲಿ ಹೀಗೂ ಹೇಳಬಹುದು, "ಧಾರ್ಮಿಕ ಮುಖಂಡನು ಈ ಬಗೆಯಾಗಿ ಪ್ರಾರ್ಥಿಸಿದನು" ಅಥವಾ "ಧಾರ್ಮಿಕ ಮುಖಂಡನು ಈ ರೀತಿಯಾಗಿ ಪ್ರಾರ್ಥಿಸಿದನು."

ನಾನು ಅವನಂತೆ ಪಾಪಿಯಲ್ಲ

ಅಂದರೆ, "ನಾನು ಅವನಂತೆ ಪಾಪಿಷ್ಠನಲ್ಲ" ಅಥವಾ "ನಾನು ನೀತಿವಂತನು, ಅವನಂತೆ ಅಲ್ಲ."

ಅನೀತಿವಂತರಾದ ಮನುಷ್ಯರು

ಅಂದರೆ, "ನೀತಿವಂತರಲ್ಲದ ಮನುಷ್ಯರು" ಅಥವಾ "ಕೆಟ್ಟ ಕೆಲಸ ಮಾಡುವ ಜನರು" ಅಥವಾ "ನಿಯಮ ಉಲ್ಲಂಘನೆ ಮಾಡುವವರು."

ಅನುವಾದದ ಪದಗಳು