kn_obs-tn/content/34/06.md

1.5 KiB

ಕಥೆ

34:01 ರಲ್ಲಿ ಈ ಪದವನ್ನು ನೀವು ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿರಿ.

ಅವರ ಸ್ವಂತ ಕಾರ್ಯಗಳಲ್ಲಿ ಭರವಸವಿಟ್ಟವರು

ಅಂದರೆ, "ಅವರ ಒಳ್ಳೆಯ ಕಾರ್ಯಗಳು ಅವರನ್ನು ನೀತಿವಂತರನ್ನಾಗಿ ಮಾಡಿತ್ತು ಎಂದು ನಂಬಿದ್ದವರು" ಅಥವಾ "ದೇವರ ಧರ್ಮಶಾಸ್ತ್ರವನ್ನು ಸಂಪೂರ್ಣವಾಗಿ ಕೈಕೊಂಡವರು ಎಂಬ ಗರ್ವವುಳ್ಳವರು" ಅಥವಾ "ಅವರ ಒಳ್ಳೆಯ ಕಾರ್ಯಗಳು ದೇವರು ಅವರನ್ನು ಸಂಪೂರ್ಣವಾಗಿ ಮೆಚ್ಚುವಂತೆ ಮಾಡಿತ್ತು ಎಂದು ನಂಬಿದ್ದವರು."

ಬೇರೆ ಜನರನ್ನು ನಿರಾಕರಿಸಿದರು

ಅಂದರೆ, "ಬೇರೆ ಜನರನ್ನು ಕೀಳಾಗಿ ಪರಿಗಣಿಸುತ್ತಿದ್ದರು" ಅಥವಾ "ಬೇರೆ ಜನರನ್ನು ಕಡೆಗಣಿಸುತ್ತಿದ್ದರು."

ಅನುವಾದದ ಪದಗಳು