kn_obs-tn/content/34/05.md

1.3 KiB

ಸಾಮಾನ್ಯ ಮಾಹಿತಿ

ಯೇಸು ದೇವರ ರಾಜ್ಯದ ಕುರಿತಾದ ಮತ್ತೊಂದು ಕಥೆ ಹೇಳುವುದನ್ನು ಮುಂದುವರೆಸಿದನು.

ಪರಿಪೂರ್ಣವಾದ ಮುತ್ತು

ಅಂದರೆ, "ಕುಂದುಕೊರತೆಗಳಿಲ್ಲದ ಮುತ್ತು."

ಮುತ್ತು

ಮುತ್ತುಗಳ ಬಗ್ಗೆ ಗೊತ್ತಿಲ್ಲವಾದರೆ, ಇದನ್ನು "ಸುಂದರವಾದ ಕಲ್ಲು" ಅಥವಾ "ವಸ್ತುವಿನಂತಿರುವ ಸುಂದರವಾದ ಕಲ್ಲು " ಎಂದು ಅನುವಾದಿಸಬಹುದು.

ಅತಿ ಅಮೂಲ್ಯವಾದದ್ದು

ಅಂದರೆ, ಅದು "ಬಹಳ ಮೌಲ್ಯಯುಳ್ಳದ್ದು" ಅಥವಾ "ಬಹಳಷ್ಟು ಬೆಲೆಯುಳ್ಳದ್ದು."

ಮುತ್ತಿನ ವ್ಯಾಪಾರಿ

ಅಂದರೆ, "ಮುತ್ತಿನ ವ್ಯವಹಾರಿ" ಅಥವಾ "ಮುತ್ತಿನ ವರ್ತಕ." ಇದು ಮುತ್ತುಗಳನ್ನು ಖರೀದಿ ಮಾಡುವ ಮತ್ತು ಮಾರಾಟ ಮಾಡುವ ವ್ಯಕ್ತಿಯನ್ನು ಸೂಚಿಸುತ್ತದೆ.

ಅನುವಾದದ ಪದಗಳು