kn_obs-tn/content/34/04.md

1.1 KiB

ಸಾಮಾನ್ಯ ಮಾಹಿತಿ

ಯೇಸು ಕಥೆ ಹೇಳುವುದನ್ನು ಮುಂದುವರೆಸಿದನು

ನಿಧಿ

ಅಂದರೆ, "ಅತಿ ಅಮೂಲ್ಯವಾದದ್ದು."

ಮತ್ತೆ ಅದನ್ನು ಹೂಣ್ಣಿಟ್ಟು

"ಯಾರೂ ಅದನ್ನು ಕಂಡುಹಿಡಿಯಲಾಗದಂತೆ" ಎಂದು ಸಹ ಸೇರಿಸಬಹುದಾದ ಸಾಧ್ಯತೆಯಿದೆ.

ಸಂತೋಷಭರಿತನಾಗಿ

ಇದನ್ನು ಇನ್ನೊಂದು ರೀತಿಯಲ್ಲಿ ಹೀಗೂ ಹೇಳಬಹುದು, "ತುಂಬಾ ಸಂತೋಷಪಟ್ಟು" ಅಥವಾ "ಉಲ್ಲಾಸಗೊಂಡು."

ಹೊಲವನ್ನು ಕೊಂಡುಕೊಂಡನು

ಕೆಲವು ಜನರು, "ಆ ನಿಧಿಯನ್ನು ತನ್ನದಾಗಿಸಿಕೊಳ್ಳುವುದಕ್ಕಾಗಿ" ಎಂದು ಸೇರಿಸಲು ಬಯಸಬಹುದು.

ಅನುವಾದದ ಪದಗಳು