kn_obs-tn/content/34/03.md

2.1 KiB

ಕಥೆ

34:01 ರಲ್ಲಿ ಈ ಪದವನ್ನು ನೀವು ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿರಿ.

ಹುಳಿಹಿಟ್ಟು/

ಇದನ್ನು "ಹುಳಿ" ಅಥವಾ "ಸ್ವಲ್ಪ ಹುಳಿ " ಎಂದು ಅನುವಾದಿಸಬಹುದು. ರೊಟ್ಟಿಯ ಹಿಟ್ಟು ಉಬ್ಬುವಂತೆ ಮಾಡಲು ಇದನ್ನು ಹಿಟ್ಟಿನ ಕಣಕಕ್ಕೆ ಬೆರಸಲಾಗುತ್ತದೆ. ಸ್ವಲ್ಪ ಹುಳಿಹಿಟ್ಟನ್ನು ಭಾರಿ ಪ್ರಮಾಣದ ಹಿಟ್ಟಿನ ಕಣಕಕ್ಕೆ ಬೆರೆಸಬಹುದು ಮತ್ತು ಇಡೀ ಹಿಟ್ಟಿನ ಕಣಕವು ಉಬ್ಬುವಂತೆ ಅದು ಮಾಡುತ್ತದೆ.

ರೊಟ್ಟಿಯ ಹಿಟ್ಟು

ಇದು ಹಿಟ್ಟಿನ ಮತ್ತು ದ್ರವದ ಮಿಶ್ರಣವಾಗಿದ್ದು ಇದನ್ನು ಒಂದು ರೂಪದಲ್ಲಿ ತಯಾರಿಸಿ ರೊಟ್ಟಿಯಾಗಿ ಬೇಯಿಸಬಹುದು. ಹಿಟ್ಟಿನ ಕಣಕ ಅಥವಾ ಹಿಟ್ಟು ಎಂಬ ಪದಗಳನ್ನು ನಿಮ್ಮಲ್ಲಿ ಇಲ್ಲದಿದ್ದರೆ, ನೀವು ಹಿಟ್ಟು ಎಂಬ ಪದಕ್ಕೆ ಬೇರೆ ಪದವನ್ನು ಪಡೆದುಕೊಳ್ಳಬಹುದು ಅಥವಾ ಅದನ್ನು "ಪುಡಿಮಾಡಿದ ಧಾನ್ಯ/ಧ್ಯಾನದ ಪುಡಿ" ಎಂದು ಕರೆಯಬಹುದು.

ಅದು ರೊಟ್ಟಿಯ ಕಣಕದಲ್ಲೆಲ್ಲಾ ಹರಡುತ್ತದೆ

ಅಂದರೆ, "ಹಿಟ್ಟಿನ ಪ್ರತಿಯೊಂದು ಭಾಗದಲ್ಲಿಯೂ ಹುಳಿಹಿಟ್ಟು ಇರುತ್ತದೆ" ಅಥವಾ "ಹುಳಿಹಿಟ್ಟು ಹಿಟ್ಟಿನ ಕಣಕವನ್ನೆಲ್ಲಾ ವ್ಯಾಪಿಸುತ್ತದೆ."

ಅನುವಾದದ ಪದಗಳು