kn_obs-tn/content/34/02.md

994 B

ಸಾಮಾನ್ಯ ಮಾಹಿತಿ

ಯೇಸು ಕಥೆ ಹೇಳುವುದನ್ನು ಮುಂದುವರಿಸಿದನು

ಸಾಸಿವೆಕಾಳು

34:01 ರಲ್ಲಿ ಈ ಪದವನ್ನು ನೀವು ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿರಿ.

ಬೆಳೆಯುತ್ತದೆ

"ದೊಡ್ಡ ಗಿಡವಾಗಿ" ಎಂದು ಸೇರಿಸಲು ನೀವು ಬಯಸಬಹುದು.

ತೋಟದ ಗಿಡಗಳು

ಇದನ್ನು "ತೋಟದಲ್ಲಿ ನೆಡುವಂಥ ಗಿಡಗಳು" ಎಂದು ಅನುವಾದಿಸಬಹುದು.

ವಿಶ್ರಾಂತಿ ಪಡೆದುಕೊಳ್ಳುವವು

ಇದನ್ನು "ಅದರಲ್ಲಿ ಕುಳಿತುಕೊಳ್ಳುವವು" ಅಥವಾ "ರೆಂಬೆಯ ಮೇಲೆ ಕುಳಿತುಕೊಳ್ಳುವವು" ಎಂದು ಅನುವಾದಿಸಬಹುದು.