kn_obs-tn/content/33/09.md

1.2 KiB

ಸಾಮಾನ್ಯ ಮಾಹಿತಿ

ಯೇಸು ಈ ಕಥೆಯನ್ನು ವಿವರಿಸುವುದನ್ನು ಮುಂದುವರೆಸಿದನು

ಒಳ್ಳೆಯ ನೆಲ

33:05 ರಲ್ಲಿ ನೀವು ಈ ಪದವನ್ನು ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿರಿ.

ವ್ಯಕ್ತಿಯಾಗಿರುವನು

33:06 ರಲ್ಲಿ ಈ ಹೋಲಿಕೆಯನ್ನು ನೀವು ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿರಿ.

ಫಲವನ್ನು ಕೊಡುವುದು

33:08 ರಲ್ಲಿ ಈ ಪದವನ್ನು ನೀವು ಹೇಗೆ ಭಾಷಾಂತರಿಸಿದ್ದೀರಿ ಎಂಬುದನ್ನು ನೋಡಿರಿ.

ಇದೊಂದು ಸತ್ಯವೇದದ ಕಥೆ

ಸತ್ಯವೇದದ ಕೆಲವು ಭಾಷಾಂತರಗಳಲ್ಲಿ ಈ ಉಲ್ಲೇಖಗಳು ಸ್ವಲ್ಪ ಭಿನ್ನವಾಗಿರುತ್ತವೆ.

ಅನುವಾದದ ಪದಗಳು