kn_obs-tn/content/33/08.md

2.1 KiB
Raw Permalink Blame History

ಸಾಮಾನ್ಯ ಮಾಹಿತಿ

ಯೇಸು ಈ ಕಥೆಯನ್ನು ವಿವರಿಸುವುದನ್ನು ಮುಂದುವರೆಸಿದನು

ಮುಳ್ಳಿನ ನೆಲ

33:04 ರಲ್ಲಿ ನೀವು ಈ ಪದವನ್ನು ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿರಿ.

ವ್ಯಕ್ತಿಯಾಗಿರುವನು

33:06 ರಲ್ಲಿ ಈ ಹೋಲಿಕೆಯನ್ನು ನೀವು ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿರಿ.

ಚಿಂತೆಗಳು

ಅಂದರೆ, "ವ್ಯಾಕುಲ" ಅಥವಾ "ಅಗತ್ಯತೆಗಳು" ಅಥವಾ "ಸಮಸ್ಯೆಗಳು."

ಐಶ್ವರ್ಯ

ಅಂದರೆ, "ಐಶ್ವರ್ಯದ ಆಸೆ."

ಜೀವನದ ಸುಖಭೋಗಗಳು

ಇದನ್ನು "ಸುಖಸಂತೋಷವನ್ನು ಪಡೆಯಲು ಮಾಡುವಂಥ ಕಾರ್ಯಗಳು" ಅಥವಾ "ಸುಖಸಂತೋಷವನ್ನು ಕೊಡುವಂಥ ಕಾರ್ಯಗಳ ಮೇಲೆ ಕೇಂದ್ರೀಕರಿಸುವುದು" ಎಂದು ಅನುವಾದಿಸಬಹುದು.

ಅಡಗಿಸಿಬಿಡುತ್ತವೆ

ಅಂದರೆ, "ನಿರ್ನಾಮ" ಅಥವಾ "ನಾಶ" ಅಥವಾ "ಹತ್ತಿಕ್ಕು". ಈ ಪದವನ್ನು , "ದೇವರನ್ನು ಪ್ರೀತಿಸುವುದನ್ನು ನಿಲ್ಲಿಸು" ಎಂದು ಅನುವಾದಿಸಬಹುದು.

ಫಲವನ್ನು ಕೊಡುವುದಿಲ್ಲ

ಅಂದರೆ, "ಆಧ್ಯಾತ್ಮಿಕ ಫಲಗಳನ್ನು ಕೊಡುವುದಿಲ್ಲ" ಅಥವಾ "ದೇವರ ಆತ್ಮನು ಅವನಲ್ಲಿ ಕ್ರಿಯೆ ಮಾಡುತ್ತಿದ್ದಾನೆ ಎಂಬ ಲಕ್ಷಣವನ್ನು ತೋರುವ ರೀತಿಯಲ್ಲಿ ವರ್ತಿಸುವುದಿಲ್ಲ."

ಅನುವಾದದ ಪದಗಳು