kn_obs-tn/content/33/07.md

1.5 KiB

ಸಾಮಾನ್ಯ ಮಾಹಿತಿ

ಯೇಸು ಈ ಕಥೆಯನ್ನು ವಿವರಿಸುವುದನ್ನು ಮುಂದುವರೆಸಿದನು

ಬಂಡೆ ನೆಲ

33:03 ರಲ್ಲಿ ನೀವು ಈ ಪದವನ್ನು ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿರಿ.

ವ್ಯಕ್ತಿಯಾಗಿರುವನು

33:06 ರಲ್ಲಿ ಈ ಹೋಲಿಕೆಯನ್ನು ನೀವು ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿರಿ.

ಸಂತೋಷದಿಂದ ಸ್ವೀಕರಿಸಿಕೊಳ್ಳುವನು

ಅಂದರೆ, "ಇದು ಸಂತೋಷದಿಂದ ನಂಬುವನು" ಅಥವಾ "ಅದು ಸತ್ಯವೆಂದು ಸಂತೋಷವಾಗಿ ಒಪ್ಪಿಕೊಳ್ಳುವನು."

ಬಿದ್ದು ಹೋಗುವನು

ಅಂದರೆ, "ದೇವರನ್ನು ಹಿಂಬಾಲಿಸುವುದಿಲ್ಲ ಅಥವಾ ಆತನಿಗೆ ವಿಧೇಯನಾಗುವುದಿಲ್ಲ" ಅಥವಾ "ದೇವರನ್ನು ಹಿಂಬಾಲಿಸುವುದನ್ನು ಅಥವಾ ಆತನಿಗೆ ವಿಧೇಯನಾಗುವುದನ್ನು ನಿಲ್ಲಿಸಿಬಿಡುತ್ತಾನೆ."

ಅನುವಾದದ ಪದಗಳು