kn_obs-tn/content/33/06.md

1.7 KiB

ಈ ಕಥೆಯು ಶಿಷ್ಯರನ್ನು ಗೊಂದಲಕ್ಕೀಡು ಮಾಡಿತ್ತು

ಅಂದರೆ, "ಶಿಷ್ಯರು ಈ ಕಥೆಯನ್ನು ಅರ್ಥಮಾಡಿಕೊಳ್ಳಲಿಲ್ಲ."

ವ್ಯಕ್ತಿಯಾಗಿರುವನು

ಈ ಹೋಲಿಕೆಯನ್ನು, "ವ್ಯಕ್ತಿಯಂತೆ" ಅಥವಾ "ವ್ಯಕ್ತಿಯನ್ನು ಪ್ರತಿನಿಧಿಸುತ್ತದೆ" ಅಥವಾ "ವ್ಯಕ್ತಿಯನ್ನು ಸೂಚಿಸುತ್ತದೆ" ಅಥವಾ "ವ್ಯಕ್ತಿಯ ಬಗ್ಗೆ ಮಾತನಾಡುತ್ತಿದೆ" ಎಂದು ಸಹ ಅನುವಾದಿಸಬಹುದು.

ಅವನಿಂದ ವಾಕ್ಯವನ್ನು ತೆಗೆದುಹಾಕುತ್ತಾನೆ

ಇದನ್ನು "ದೇವರ ವಾಕ್ಯವನ್ನು ತೆಗೆದುಬಿಡುತ್ತಾನೆ, ಅವನು ಅದನ್ನು ಮರೆತುಬಿಡುವಂತೆ ಮಾಡುತ್ತಾನೆ" ಅಥವಾ "ಅವನು ಅದನ್ನು ನಂಬದಂತೆ ಮತ್ತು ರಕ್ಷಣೆ ಹೊಂದದಂತೆ ಅವನ ಹೃದಯದಿಂದ ಆ ವಾಕ್ಯವನ್ನು ಕದಿಯುತ್ತಾನೆ" ಎಂದು ಅನುವಾದಿಸಬಹುದು. ನೀವು ಈ ಕೆಳಗಿನವುಗಳನ್ನು ಸೇರಿಸಬಹುದು: "ದಾರಿಯ ಮಗ್ಗುಲಲ್ಲಿ ಬೀಳುವ ಬೀಜಗಳನ್ನು ಹಕ್ಕಿಗಳು ತಿನ್ನುವ ಹಾಗೆ."

ಅನುವಾದದ ಪದಗಳು