kn_obs-tn/content/33/05.md

1.3 KiB

ಸಾಮಾನ್ಯ ಮಾಹಿತಿ

ಯೇಸು ಕಥೆ ಹೇಳುವುದನ್ನು ಮುಂದುವರೆಸಿದನು

ಒಳ್ಳೆಯ ನೆಲ

ಅಂದರೆ, "ಫಲವತ್ತಾದ ಮಣ್ಣು" ಅಥವಾ "ಗಿಡಗಳನ್ನು ಬೆಳೆಯಿಸುವುದಕ್ಕೆ ಉತ್ತಮವಾದ ಮಣ್ಣು."

ಕಿವಿಯುಳ್ಳವನು ಕೇಳಲಿ!

"ನಾನು ಹೇಳುತ್ತಿರುವುದನ್ನು ಕೇಳುತ್ತಿರುವ ಪ್ರತಿಯೊಬ್ಬನೂ ಜಾಗರೂಕತೆಯಿಂದ ನನ್ನ ಮಾತನ್ನು ಕೇಳಬೇಕು" ಅಥವಾ "ನಾನು ಹೇಳಿದ್ದನ್ನು ಕೇಳುವವನು, ನಾನು ಹೇಳಿದ್ದರ ಅರ್ಥವೇನು ಎಂಬುದನ್ನು ಗಮನಿಸಬೇಕು" ಎಂಬುದು ಈ ಮಾತಿನ ಅರ್ಥವಾಗಿದೆ. ಇದನ್ನು ಆಜ್ಞೆಯಾಗಿ ಅನುವಾದಿಸಬಹುದು. "ಕೇಳಲು ನಿಮಗೆ ಕಿವಿಗಳು ಇರುವುದರಿಂದ ನಾನು ಹೇಳುವುದನ್ನು ಜಾಗರೂಕತೆಯಿಂದ ಕೇಳು."

ಅನುವಾದದ ಪದಗಳು