kn_obs-tn/content/33/04.md

713 B

ಸಾಮಾನ್ಯ ಮಾಹಿತಿ

ಯೇಸು ಕಥೆ ಹೇಳುವುದನ್ನು ಮುಂದುವರೆಸಿದನು

ಮುಳ್ಳು

ಅಂದರೆ, "ಮುಳ್ಳಿನ ಗಿಡಗಳು" ಅಥವಾ "ಮುಳ್ಳಿನ ಪೊದೆಗಳು."

ಅವುಗಳನ್ನು ಅಡಗಿಸಿಬಿಟ್ಟವು

ಇದನ್ನು, "ಅವುಗಳನ್ನು ಕವಿದಿದ್ದವು" ಅಥವಾ "ಅವುಗಳನ್ನು ಹತ್ತಿಕ್ಕಿದ್ದವು" ಎಂದು ಅನುವಾದಿಸಬಹುದು.

ಮುಳ್ಳಿನ ನೆಲ

ಅಂದರೆ, "ಮುಳ್ಳಿನ ಪೊದೆಗಳಿಂದ ತುಂಬಿದ ನೆಲ."