718 B
718 B
ಕೈಯಿಂದ ಬೀಜಗಳನ್ನು ಎಸೆಯುವುದು ಅಥವಾ ಪ್ರಸರಿಸುವುದು
ಅಂದರೆ, "ಬೀಜಗಳನ್ನು ಮಣ್ಣಿನ ಮೇಲೆ ಎಸೆಯುವುದು" ಅಥವಾ "ಬೀಜಗಳಿಂದ ಅವನ ಬೆಳೆಯ ಮಣ್ಣನ್ನೆಲ್ಲಾ ಹರಡುವುದು." ಪ್ರಾಚೀನ ಮಧ್ಯಪ್ರಾಚ್ಯದಲ್ಲಿನ ರೈತರು ಧಾನ್ಯಗಳನ್ನು ಬಿಡುವ ಬೀಜಗಳನ್ನು ಸಾಮಾನ್ಯವಾಗಿ ಈ ರೀತಿಯಲ್ಲಿ ನೆಡುತ್ತಿದ್ದರು.