kn_obs-tn/content/32/15.md

1.3 KiB

ಆತನಿಂದ ಶಕ್ತಿಯು ಹೊರಟು ಬಂದಿತು

ಇದನ್ನು "ಗುಣಪಡಿಸುವ ಶಕ್ತಿಯು ಆತನಿಂದ ಹೊರಟು ಬೇರೊಬ್ಬರೊಳಕ್ಕೆ ಪ್ರವಹಿಸಿತು" ಅಥವಾ "ಆತನ ಶಕ್ತಿಯು ಯಾರೊಒಬ್ಬರನ್ನು ವಾಸಿಮಾಡಿತು" ಎಂದು ಅನುವಾದಿಸಬಹುದು. ಇದರ ನಿಮಿತ್ತವಾಗಿ ಯೇಸು ಯಾವುದೇ ಶಕ್ತಿಯನ್ನು ಕಳೆದುಕೊಳ್ಳಲಿಲ್ಲ.

ʼನನ್ನನ್ನು ಮುಟ್ಟಿದವರು ಯಾರುʼ ಎಂದು ನೀನು ಕೇಳುವುದು ಏಕೆ?

ಕೆಲವು ಭಾಷೆಗಳಲ್ಲಿ ಪರೋಕ್ಷವಾದ ವಾಕ್ಯವನ್ನು ಇಲ್ಲಿ ಬಳಸುವುದು ಉತ್ತಮವಾಗಬಹುದು, ಉದಾಹರಣೆಗೆ "ನಿನ್ನನ್ನು ಮುಟ್ಟಿದವರು ಯಾರು ಎಂದು ನೀನು ಕೇಳುವುದೇಕೆ?" ಅಥವಾ, "ನಿನ್ನನ್ನು ಮುಟ್ಟಿದವರು ಯಾರೆಂದು ಆಶ್ಚರ್ಯಪಡುವುದು ಏಕೆ?"

ಅನುವಾದದ ಪದಗಳು