kn_obs-tn/content/32/12.md

1.0 KiB

ಅವನ ಕಥೆಯನ್ನು ಕೇಳಿದರು

ಅಂದರೆ, "ಆ ಮನುಷ್ಯನು ತನಗೆ ಏನಾಯಿತೆಂದು ಹೇಳುವುದನ್ನು ಕೇಳಿದರು."

ಆಶ್ಚರ್ಯಚಕಿತರು ಮತ್ತು ವಿಸ್ಮಯ ಹಿಡಿದವರು ಆದರು

"ಆಶ್ಚರ್ಯ" ಮತ್ತು "ವಿಸ್ಮಯ" ಎಂಬ ಪದಗಳು ಅರ್ಥದಲ್ಲಿ ಒಂದೇ ರೀತಿಯಾಗಿವೆ. ಜನರು ಎಷ್ಟು ಆಶ್ಚರ್ಯಚಕಿತರಾದರು ಎಂಬುದನ್ನು ಒತ್ತಿಹೇಳಲು ಅವುಗಳನ್ನು ಒಟ್ಟಾಗಿ ಬಳಸಲಾಗಿದೆ. ಇದನ್ನು, "ಅವನು ಅವರಿಗೆ ಹೇಳಿದ್ದರ ಕುರಿತು ಅವರು ಸಂಪೂರ್ಣವಾಗಿ ಆಶ್ಚರ್ಯಚಕಿತರಾದರು" ಎಂದು ಅನುವಾದಿಸಬಹುದು.

ಅನುವಾದದ ಪದಗಳು