kn_obs-tn/content/32/10.md

1.1 KiB

ಜನರು

ಕೆಲವು ಭಾಷೆಗಳವರು, "ಆ ಸೀಮೆಯ ಜನರು" ಅಥವಾ "ಗೆರಸೇನರ ಸೀಮೆಯ ಜನರು" ಎಂದು ಹೇಳಲು ಬಯಸುತ್ತಾರೆ.

ಭಯಪಟ್ಟರು

"ಯೇಸು ಮಾಡಿದ್ದಂಥ ಕಾರ್ಯದ ನಿಮಿತ್ತವಾಗಿ ಭಯಪಟ್ಟರು" ಎಂದು ಹೇಳುವುದು ಉತ್ತಮವಾಗಿರುತ್ತದೆ.

ಸಿದ್ಧನಾದನು

ಅಂದರೆ, " ಸಿದ್ಧವಾಗುತ್ತಿದ್ದನು."

ಯೇಸುವಿನೊಂದಿಗೆ ಹೋಗಬೇಕೆಂದು ಬೇಡಿಕೊಂಡನು

ಅಂದರೆ, "ತಾನು ಆತನೊಂದಿಗೆ ಹೋಗಲು ಅನುಮತಿ ಕೊಡಬೇಕೆಂದು ಯೇಸುವನ್ನು ಬೇಡಿಕೊಂಡನು" ಅಥವಾ "ಅವನು ಆತನೊಂದಿಗೆ ಹೋಗುವುದಕ್ಕಾಗಿ ಯೇಸುವನ್ನು ಆಸಕ್ತಿಯಿಂದ ಕೇಳಿಕೊಂಡನು."

ಅನುವಾದದ ಪದಗಳು