kn_obs-tn/content/32/09.md

716 B

ನಡೆದದ್ದನ್ನು

ಅಂದರೆ, "ಯೇಸು ದೆವ್ವಗಳನ್ನು ಹೇಗೆ ಆ ಮನುಷ್ಯನಿಂದ ಹೊರಕ್ಕೆ ಕಳುಹಿಸಿದನು ಮತ್ತು ಹಂದಿಗಳ ಒಳಕ್ಕೆ ಕಳುಹಿಸಿದನು."

ದೆವ್ವಗಳು ಹಿಡಿದಿದ್ದಂಥವನು

ಅಂದರೆ "ದೆವ್ವಗಳು ಯಾರಲ್ಲಿ ವಾಸಿಸುತ್ತಿದ್ದವೋ ಅವನು" ಅಥವಾ "ದುಷ್ಟ ಆತ್ಮಗಳಿಂದ ನಿಯಂತ್ರಿಸಲ್ಪಟ್ಟವನು."

ಅನುವಾದದ ಪದಗಳು