kn_obs-tn/content/32/08.md

729 B

ಹಿಂಡು

ಅಂದರೆ, "ಹಂದಿಗಳ ಹಿಂಡು" ಅಥವಾ, "ಹಂದಿಗಳ ಗುಂಪು." ಹಲವು ಭಾಷೆಗಳಲ್ಲಿ "ಕುರಿಗಳ ಮಂದೆ," "ಜಾನುವಾರುಗಳ ಹಿಂಡು," "ನಾಯಿಗಳ ಗುಂಪು," ಮತ್ತು "ಮೀನುಗಳ ಹಿಂಡು" ಎಂಬಂತಹ ಪ್ರಾಣಿಗಳ ಗುಂಪುಗಳಿಗೆ ನಿರ್ದಿಷ್ಟವಾದ ಹೆಸರುಗಳಿವೆ. ಹಂದಿಗಳ ದೊಡ್ಡ ಗುಂಪಿಗಾಗಿ ಸೂಕ್ತವಾಗಿ ಬಳಸಬಹುದಾದ ಪದವನ್ನು ಬಳಸಿರಿ.

ಅನುವಾದದ ಪದಗಳು