kn_obs-tn/content/32/07.md

846 B

ನಮ್ಮನ್ನು ಕಳುಹಿಸಬೇಡ

ಅಂದರೆ, "ನಮ್ಮನ್ನು ಹೊರಡಿಸಬೇಡ."

ದಯಮಾಡಿ ನಮ್ಮನ್ನು ಕಳುಹಿಸು

ಅಂದರೆ, "ದಯವಿಟ್ಟು ನಾವು ಹೋಗುವಂತೆ ಮಾಡು."

ಬದಲಾಗಿ

ಅಂದರೆ, "ನಮ್ಮನ್ನು ದೂರ ಹೋಗುವಂತೆ ಮಾಡುವುದಕ್ಕೆ ಬದಲಾಗಿ."

ಹೋಗಿರಿ!

ಇದನ್ನು "ಹಂದಿಗಳ ಒಳಗೆ ಹೋಗಿರಿ" ಅಥವಾ, "ನೀವು ಹಂದಿಗಳ ಒಳಕ್ಕೆ ಹೋಗಬಹುದು!" ಎಂದು ಅನುವಾದಿಸಬಹುದು.

ಅನುವಾದದ ಪದಗಳು