kn_obs-tn/content/32/06.md

2.0 KiB

ಕಿರುಚಿದನು

ಅಂದರೆ, "ಕೂಗಿದನು" ಅಥವಾ "ಚೀರಿದನು."

ನನ್ನ ಗೊಡವೆ ನಿನಗೇಕೆ

"ನೀನು ನನಗೆ ಏನು ಮಾಡುವಿ?" ಎಂಬುದು ಈ ಪದದ ಅರ್ಥವಾಗಿದೆ.

ಪರಾತ್ಪರನಾದ ದೇವರು

ಅಂದರೆ, "ಸರ್ವೋನ್ನತನಾದ ದೇವರು" ಅಥವಾ "ಸಾರ್ವಭೌಮನಾದ ದೇವರು" ಅಥವಾ "ಅತ್ಯಂತ ಶಕ್ತಿಯುಳ್ಳ ದೇವರು". ಇಲ್ಲಿರುವ "ಪರಾತ್ಪರನು/ಉನ್ನತ" ಎಂಬುದರ ಅರ್ಥವು ದೇವರ ಮಹತ್ವವನ್ನು ಸೂಚಿಸುತ್ತದೆ. ಇದು ಎತ್ತರ ಅಥವಾ ಉದ್ದವನ್ನು ಸೂಚಿಸುತ್ತಿಲ್ಲ.

ದಂಡು

ಇದು ದೆವ್ವಗಳ ಗುಂಪಿನ ಹೆಸರಾಗಿದೆ, ಆದರೆ ಇದು ದುಷ್ಟ ಆತ್ಮಗಳು ಆಧಿಕ ಸಂಖ್ಯೆಯಲ್ಲಿವೆ ಎಂಬುದನ್ನು ವಿವರಿಸುತ್ತದೆ. ಈ ಕೆಳಗಿನ ಟಿಪ್ಪಣಿಯು ನಿಮ್ಮ ಭಾಷೆಯಲ್ಲಿ ಅರ್ಥವನ್ನು ಸ್ಪಷ್ಟವಾಗಿ ತಿಳಿಸುವುದಾದರೆ ಆ ಹೆಸರನ್ನು ಬಳಸಿರಿ. ಇಲ್ಲದಿದ್ದರೆ, ಉದಾಹರಣೆಗೆ "ಸೈನ್ಯ" ಅಥವಾ "ಗುಂಪು" ಅಥವಾ "ಸಾವಿರಾರು" ಎಂದು ನೀವು ಭಾಷಾಂತರಿಸಬೇಕಾಗಬಹುದು.

ನಾವು ಬಹು ಮಂದಿ

ನಾವು ಬಹು ಮಂದಿ - ಅಂದರೆ, "ನಾವು ಅನೇಕರಿದ್ದೇವೆ" ಅಥವಾ "ನಾವು ಅನೇಕ ದೆವ್ವಗಳಿದ್ದೇವೆ."

ಅನುವಾದದ ಪದಗಳು