kn_obs-tn/content/32/03.md

526 B

ಅವನ ಕೈ ಕಾಲುಗಳನ್ನು ಕಟ್ಟಿಹಾಕಲಾಗಿತ್ತು

ಅಂದರೆ, "ಸೆರೆಹಿಡಿದು ಇಡಲಾಗಿತ್ತು" ಅಥವಾ "ಬಂಧಿಸಲಾಗಿತ್ತು."

ಅವುಗಳನ್ನು ಮುರಿದು ಹಾಕುತ್ತಿದ್ದನು

ಕೆಲವು ಭಾಷೆಗಳಲ್ಲಿ, "ಸರಪಳಿಗಳನ್ನು ಮುರಿದು ಹಾಕುತ್ತಿದ್ದನು" ಎಂದು ಹೇಳಬೇಕಾಗಬಹುದು.