kn_obs-tn/content/32/02.md

662 B

ದೆವ್ವ ಹಿಡಿದಿದ್ದ ಮನುಷ್ಯನು

ಅಂದರೆ, "ಅವನೊಳಗೆ ದೆವ್ವಗಳಿದ್ದಂಥ ಮನುಷ್ಯನು" ಅಥವಾ "ದುಷ್ಟ ಆತ್ಮಗಳಿಂದ ನಿಯಂತ್ರಿಸಲ್ಪಟ್ಟಿದ್ದ ಮನುಷ್ಯನು."

ಅಲ್ಲಿಗೆ ಓಡಿ ಬಂದನು

ಅಂದರೆ, "ಅಲ್ಲಿಗೆ ಓಡಿಹೋದನು" ಅಥವಾ "ಓಡಿ ಹೋಗಿ ಅವರ ಮುಂದೆ ನಿಂತುಕೊಂಡನು."

ಅನುವಾದದ ಪದಗಳು