kn_obs-tn/content/32/01.md

1014 B

ಒಂದಾನೊಂದು ದಿನ

ಈ ಪದ ಹಿಂದೆ ನಡೆದ ಘಟನೆಯನ್ನು ಪರಿಚಯಿಸುತ್ತದೆ, ಆದರೆ ನಿರ್ದಿಷ್ಟವಾದ ಸಮಯವನ್ನು ತಿಳಿಸುವುದಿಲ್ಲ. ನೈಜ ಕಥೆಯನ್ನು ಹೇಳಲು ಅನೇಕ ಭಾಷೆಗಳಲ್ಲಿ ಇದಕ್ಕೆ ಸಮನಾದ ರೀತಿಯಿರುತ್ತದೆ.

ಗೆರಸೇನರ ಸೀಮೆಯ ಜನರು

ಗೆರಸೇನರ ಸೀಮೆಯವರು ಗಲಿಲಾಯದ ಸಮುದ್ರದ ಪೂರ್ವ ತೀರದ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಅವರು ಯೆಹೂದ್ಯರ ವಂಶಸ್ಥರು, ಆದರೆ ಅವರ ಬಗ್ಗೆ ನಮಗೆ ಕೆಲವು ವಿವರಗಳು ಮಾತ್ರವೇ ತಿಳಿದಿವೆ.

ಅನುವಾದದ ಪದಗಳು