kn_obs-tn/content/31/08.md

1.7 KiB

ಪೇತ್ರನು ಮತ್ತು ಯೇಸು ದೋಣಿಯೊಳಕ್ಕೆ ಹತ್ತಿದಾಗ, ಗಾಳಿಯು

"ಪೇತ್ರನು ಮತ್ತು ಯೇಸು ದೋಣಿಯೊಳಕ್ಕೆ ಹತ್ತಿದರು, ಆಗ ಗಾಳಿ ನಿಂತುಹೋಯಿತು" ಎಂದು ಹೇಳುವುದು ಉತ್ತಮವಾಗಿರುತ್ತದೆ.

ಯೇಸುವನ್ನು ಆರಾಧಿಸಿದರು

ಇದನ್ನು, "ಅಡ್ಡಬಿದ್ದು ಯೇಸುವನ್ನು ಆರಾಧಿಸಿದರು" ಎಂದು ಅನುವಾದಿಸಬಹುದು. ಈ ಪದಕ್ಕೆ ಶಾರೀರಿಕವಾಗಿ ಒಬ್ಬನ ಮುಂದೆ ಗೌರವದಿಂದ ಮತ್ತು ಭಕ್ತಿಯಿಂದ ಅಡ್ಡಬೀಳುವುದು ಎಂಬ ಕಲ್ಪನೆಯಿದೆ.

ನೀನು ನಿಜವಾಗಿಯೂ ದೇವರ ಮಗನು

ಇದನ್ನು ಬೇರೆ ರೀತಿಗಳಲ್ಲಿ ಹೀಗೂ ಹೇಳಬಹುದು,"ನೀನು ನಿಜವಾಗಿಯೂ ದೇವರ ಮಗನು" ಅಥವಾ "ನೀನು ದೇವರ ಮಗನೆಂಬುದು ನಿಜವಾಗಿಯೂ ಸತ್ಯ."

ಸತ್ಯವೇದದ ಕಥೆ

ಸತ್ಯವೇದದ ಕೆಲವು ಭಾಷಾಂತರಗಳಲ್ಲಿ ಈ ಉಲ್ಲೇಖಗಳು ಸ್ವಲ್ಪ ಭಿನ್ನವಾಗಿರುತ್ತವೆ.

ಅನುವಾದದ ಪದಗಳು