kn_obs-tn/content/31/07.md

1.2 KiB

ಅಲ್ಪ ವಿಶ್ವಾಸಿಯೇ

ಇದನ್ನು "ನಿನಗೆ ನನ್ನಲ್ಲಿ ಸ್ವಲ್ಪ ನಂಬಿಕೆ ಮಾತ್ರವಿದೆ" ಅಥವಾ, "ನೀನು ನನ್ನನ್ನು ಅಧಿಕವಾಗಿ ನಂಬುವುದಿಲ್ಲ!" ಎಂದು ಅನುವಾದಿಸಬಹುದು.

ನೀನು ಸಂದೇಹಪಟ್ಟಿದ್ದು ಏಕೆ?

ಅಂದರೆ, "ನೀನು ನನ್ನ ಮೇಲೆ ಸಂದೇಹಪಡಬಾರದಿತ್ತು!" ಅಥವಾ, "ನೀನು ನನ್ನನ್ನು ಸಂಪೂರ್ಣವಾಗಿ ನಂಬಬೇಕಾಗಿತ್ತು." ಇದು ನಿಜವಾದ ಪ್ರಶ್ನೆಯಲ್ಲ, ಆದರೆ ಈ ಭಾಷೆಯಲ್ಲಿ ಬಲವಾದ ಅಂಶವನ್ನು ಮಂಡಿಸು ರೀತಿಯಾಗಿದೆ. ಅನೇಕ ಭಾಷೆಗಳಲ್ಲಿ, ಇದನ್ನು ಹೇಳಿಕೆಯಾಗಿ ವ್ಯಕ್ತಪಡಿಸುವುದು ಉತ್ತಮವಾಗಿರುತ್ತದೆ.

ಅನುವಾದದ ಪದಗಳು