kn_obs-tn/content/31/04.md

856 B

ಭೂತ

ಅಂದರೆ, "ಆತ್ಮ." ಮನುಷ್ಯನು ನೀರಿನ ಮೇಲೆ ನಡೆಯಲು ಆಗುವುದಿಲ್ಲ ಆದುದರಿಂದ ಯೇಸುವನ್ನು ಒಂದು ಆತ್ಮ ಎಂದು ಅವರು ಭಾವಿಸಿದರು.

ಭಯಪಡಬೇಡಿ

ಕೆಲವು ಭಾಷೆಗಳಲ್ಲಿ, "ಭಯಪಡುವುದನ್ನು ನಿಲ್ಲಿಸಿರಿ" ಎಂದು ಹೇಳುವುದು ಹೆಚ್ಚು ನೈಜವಾಗಿರಬಹುದು.

ಇದು ನಾನು!

ಕೆಲವರಿಗೆ, "ಇದು ನಾನು, ಯೇಸು" ಎಂದು ಭಾಷಾಂತರಿಸುವುದು ಹೆಚ್ಚು ನೈಜವಾಗಿರಬಹುದು.

ಅನುವಾದದ ಪದಗಳು