kn_obs-tn/content/31/02.md

687 B

ಅಷ್ಟರಲ್ಲಿ

ಅಂದರೆ, "ಯೇಸು ಬೆಟ್ಟದ ಮೇಲೆ ಪ್ರಾರ್ಥಿಸುತ್ತಿದ್ದಾಗ."

ಅವರ ದೋಣಿಗೆ ಹುಟ್ಟುಹಾಕುತ್ತಾ

ದೋಣಿಗೆ ಹಾಯಿ/ಪಟ ಇತ್ತು, ಆದರೆ ಗಾಳಿಯು ಅವರಿಗೆ ವಿರುದ್ಧವಾಗಿರುವಾಗ ಅದು ಕೆಲಸ ಮಾಡುವುದಿಲ್ಲ.

ಬಹಳ ಕಷ್ಟ

ಅಂದರೆ, "ತುಂಬಾ ಕಷ್ಟ" ಅಥವಾ "ಬಹಳಷ್ಟು ಕಷ್ಟ."

ಅನುವಾದದ ಪದಗಳು