kn_obs-tn/content/30/08.md

816 B

ರೊಟ್ಟಿಯನ್ನು ಮತ್ತು ಮೀನುಗಳನ್ನು ಮುರಿದನು

ಅಂದರೆ, "ರೊಟ್ಟಿಯನ್ನು ಮತ್ತು ಮೀನುಗಳನ್ನು ತುಂಡು ತುಂಡು ಮಾಡಿದನು."

ಅದು ಮುಗಿಯಲಿಲ್ಲ

ಇದನ್ನು ಮತ್ತೊಂದು ರೀತಿಯಲ್ಲಿ ಹೀಗೂ ಹೇಳಬಹುದು, "ಅಲ್ಲಿ ಇನ್ನೂ ಹೆಚ್ಚು ಬಾಕಿ ಉಳಿದಿತ್ತು."

ತೃಪ್ತರಾದರು

ಅಂದರೆ, "ಇನ್ನೂ ಹಸಿವಿರಲಿಲ್ಲ" ಅಥವಾ "ಇನ್ನೂ ಹಸಿವಿನಿಂದ ಇರಲಿಲ್ಲ."

ಅನುವಾದದ ಪದಗಳು