kn_obs-tn/content/30/05.md

741 B

ನಾವು ಇದನ್ನು ಮಾಡುವುದು ಹೇಗೆ?

"ನಾವು ಇದನ್ನು ಮಾಡಲು ಆಗುವುದಿಲ್ಲ!" ಅಥವಾ, "ಇದನ್ನು ಮಾಡುವುದು ಅಸಾಧ್ಯ!" ಎಂದು ಇದನ್ನು ಅನುವಾದಿಸಬಹುದು. ಶಿಷ್ಯರು ನಿಜವಾದ ಪ್ರಶ್ನೆಯನ್ನು ಕೇಳಲಿಲ್ಲ. ಆದರೆ, ಇದು ಸಾಧ್ಯ ಎಂದು ತಾವು ಭಾವಿಸುವುದಿಲ್ಲ ಎಂಬುದನ್ನು ಅವರು ಬಲವಾಗಿ ವ್ಯಕ್ತಪಡಿಸಿದರು.

ಅನುವಾದದ ಪದಗಳು