kn_obs-tn/content/30/04.md

945 B

ಹೊತ್ತು ಮುಳುಗಿದಾಗ

ಇದನ್ನು " ಸಂಜೆಯಾಗುತ್ತಾ ಬಂದಾಗ" ಎಂದು ಅನುವಾದಿಸಬಹುದು.

ಜನರನ್ನು ಕಳುಹಿಸು

ಇದನ್ನು "ಊರಿಗೆ ಹೋಗಬೇಕೆಂದು ದಯಮಾಡಿ ಜನರಿಗೆ ಹೇಳು" ಅಥವಾ "ಜನರಿಗೆ ಎಲ್ಲಿಗಾದರೂ ಹೋಗಲು ನೀನು ಹೇಳಬಾರದೇ" ಅಥವಾ, "ಜನರು ಊರಿಗೆ ಹೋಗಲಿ" ಎಂದು ಅನುವಾದಿಸಬಹುದು. ಇದು ಒಂದು ಆಜ್ಞೆಯಂತೆಯಲ್ಲ ಆದರೆ ವಿನಮ್ರವಾದ ವಿನಂತಿಯಂತೆ ಇರುತ್ತದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿರಿ.

ಅನುವಾದದ ಪದಗಳು