kn_obs-tn/content/30/03.md

1.5 KiB

ಸ್ತ್ರೀಯರನ್ನು ಮತ್ತು ಮಕ್ಕಳನ್ನು ಎಣಿಸಲಿಲ್ಲ

ಅಂದರೆ, "ಅವರೊಂದಿಗೆ ಇದ್ದ ಸ್ತ್ರೀಯರನ್ನು ಮತ್ತು ಮಕ್ಕಳನ್ನು ಲೆಕ್ಕ ಮಾಡಲಿಲ್ಲ" ಅಥವಾ "ಪುರುಷರೊಂದಿಗೆ ಸ್ತ್ರೀಯರು ಮತ್ತು ಮಕ್ಕಳು ಇದ್ದರು." ಇದನ್ನು ಮತ್ತೊಂದು ರೀತಿಯಲ್ಲಿ ಹೀಗೂ ಭಾಷಾಂತರಿಸಬಹುದು, "ಜೊತೆಗೆ, ಅನೇಕ ಸ್ತ್ರೀಯರು ಮತ್ತು ಮಕ್ಕಳು ಇದ್ದರು."

ಯೇಸುವಿಗೆ

ಅಂದರೆ, "ಯೇಸುವಿಗೆ ತಿಳಿದಿತ್ತು" ಅಥವಾ, "ಯೇಸು ಅದನ್ನು ಅರಿತಿದ್ದನು."

ಕುರುಬನಿಲ್ಲದ ಕುರಿಗಳಂತೆ

ಇದನ್ನು, "ಕುರಿಗಳನ್ನು ನೋಡಿಕೊಳ್ಳುವಂತಹ ಕುರುಬನಿಲ್ಲದಿರುವಾಗ ಅವುಗಳು ಇರುವ ಹಾಗೆ, ಇವರು ದುರ್ಬಲರು ಮತ್ತು ಕಳೆದುಹೋದವರು ಆಗಿದ್ದಾರೆ" ಎಂದು ಅನುವಾದಿಸಬಹುದು.

ಅನುವಾದದ ಪದಗಳು